ಜಾಲ್ಸೂರು: ಬೆನಕ ಬೇಕರಿಯಲ್ಲಿ ಧನಲಕ್ಮಿ ಪೂಜೆ October 23, 2025 0 FacebookTwitterWhatsApp ಎಂ.ಎಸ್ ಭಟ್ ಮಾಲಕತ್ವದ ಬೆನಕ ಬೇಕರಿಯಲ್ಲಿ ಅ. 22 ಸಂಜೆ ಧನಲಕ್ಮಿ ಪೂಜೆಯು ಅರ್ಚಕರಾದ ಗಣೇಶ್ ಭಟ್ ಮೂರೂರು ಇವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಶ್ಯಾಮ್ ಭಟ್, ಉಮೇಶ್ ಭಟ್ ಹಾಗೂ ಗ್ರಾಹಕರು ಉಪಸ್ಥಿತರಿದ್ದರು.