ತಂಟೆಪ್ಪಾಡಿ ಶೇಷಪ್ಪ ನಾಯ್ಕರ ಮನೆಯಲ್ಲಿ ಬಲಿಯೇಂದ್ರ ಪೂಜೆ October 24, 2025 0 FacebookTwitterWhatsApp ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಮಾಜಿ ನಿರ್ದೇಶಕ ಕಳಂಜ ಗ್ರಾಮದ ತಂಟೆಪ್ಪಾಡಿ ಶೇಷಪ್ಪ ನಾಯ್ಕರ ಮನೆಯಲ್ಲಿ ಅ. 22ರಂದು ಬಲಿಯೇಂದ್ರ ಪೂಜೆ ನಡೆಯಿತು. ಶೇಷಪ್ಪ ನಾಯ್ಕರ ಕುಟುಂಬದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.