ಗುತ್ತಿಗಾರು ಗ್ರಾಮದ ವಳಲಂಬೆಯಲ್ಲಿ ನವೆಂಬರ್ ನಡೆಯಲಿರುವ ಪಂಜ ಹೋಬಳಿ ಮಟ್ಟದ ಸಾಹಿತ್ಯ ಸಮ್ಮೇಳನದ ವಿವಿಧ ಸಮಿತಿಗಳನ್ನು ಸಂಘಟನಾ ಸಮಿತಿ ಅಧ್ಯಕ್ಷ ವೆಂಕಟ್ ದಂಬೆಕೋಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು| ಭಾಗೀರಥಿ ಮುರುಳ್ಯ, ಸಂಘಟನಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಎಚ್.ಬಿ ಕೇಶವ ಹೊಸೊಳಿಕೆ, ಉಪಾಧ್ಯಕ್ಷರುಗಳಾಗಿ ನಿತ್ಯಾನಂದ ಮುಂಡೋಡಿ, ವೆಂಕಟ್ ವಳಲಂಬೆ, ಭರತ್ ಮುಂಡೋಡಿ, ಬಿ.ಕೆ ಬೆಳ್ಯಪ್ಪ ಗೌಡ, ಮಿತ್ರದೇವ ಮಡಪ್ಪಾಡಿ, ಪಿ.ಸಿ ಜಯರಾಮ್, ಎ.ವಿ ತೀರ್ಥರಾಮ, ಮುಳಿಯ ತಿಮ್ಮಪ್ಪಯ್ಯ, ಚಂದ್ರಶೇಖರ್ ತಳೂರು, ಸನತ್ ಮುಳುಗಾಡು, ಸುಮಿತ್ರಾ ಮೂಕಮಲೆ , ಸಂಘಟನಾ ಕಾರ್ಯದರ್ಶಿಯಾಗಿ ಲೋಕೇಶ್ವರ.ಡಿ.ಆರ್ ಹಾಗೂ ಕೋಶಾಧಿಕಾರಿಗಳಾಗಿ ಗಂಗಾಧರ ದಂಬೆಕೋಡಿ, ಪ್ರಭಾಕರ ಕಿರಿಭಾಗ ಇರಲಿದ್ದಾರೆ. ಅಲ್ಲದೆ ಸ್ವಾಗತ ಸಮಿತಿಯ ಸದಸ್ಯರುಗಳಾಗಿ ಈ ಹಿಂದೆ ಆಯ್ಕೆ ಮಾಡಿದ ಸದಸ್ಯರುಗಳಲ್ಲದೆ ಪಂಜ ಹೋಬಳಿ ಮಟ್ಟದ ಎಲ್ಲಾ ಗ್ರಾಮ ಪಂಚಾಯತ್ ಗಳ ಅಧ್ಯಕ್ಷರುಗಳು ಹಾಗೂ ಎಲ್ಲಾ ಸಹಕಾರಿ ಸಂಘಗಳ ಅಧ್ಯಕ್ಷರುಗಳನ್ನು ಆಯ್ಕೆ ಮಾಡಲಾಯಿತು.
ಆರ್ಥಿಕ ಸಮಿತಿಯ ಸದಸ್ಯರುಗಳಾಗಿ ರಾಮಚಂದ್ರ ಪಳಂಗಾಯ, ವಿಜಯ್ ಕುಮಾರ್.ಎಂ.ಡಿ, ಪ್ರವೀಣ್ ಮುಂಡೋಡಿ, ತೀರ್ಥರಾಮ.ಎಚ್.ಬಿ ಹೊಸೊಳಿಕೆ, ಕುಶಾಲಪ್ಪ ತುಂಬತ್ತಾಜೆ, ಮುಳಿಯ ಕೇಶವ, ಜಯಪ್ರಕಾಶ್ ಮೊಗ್ರ, ಜಾಕೆ ಮಾಧವ ಗೌಡ, ಗಿರಿಧರ.ಕೆ.ಪಿ, ದೇವಿಪ್ರಸಾದ್ ಕಾನತ್ತೂರು, ಕಾರ್ಯಪ್ಪ ಗೌಡ ಚಿದ್ಗಲ್, ತೀರ್ಥಾನಂದ ಕೊಡಂಕಿರಿ, ಡಿ.ಆರ್ ಉದಯ ಕುಮಾರ್, ಶಶಿಧರ್ ಪಳಂಗಾಯ, ದೇವಿಪ್ರಸಾದ್ ಜಾಕೆ, ದಿವಾಕರ ಮುಂಡೋಡಿ, ದಯಾನಂದ ಮುತ್ಲಾಜೆ, ಚಿನ್ನಪ್ಪ ಮುಚ್ಚಾರ, ಶ್ರೀಕಾಂತ್ ಮಾವಿನಕಟ್ಟೆ, ಬಿಟ್ಟಿ ಬಿ ನೆಡುನಿಲಂ, ಯು.ಕುಶಾಲಪ್ಪ ಗೌಡ, ಮಂಜುನಾಥ್, ಸಂತೋಷ್ ಜಾಕೆ, ಚಂದ್ರಹಾಸ ಶಿವಾಲ, ಮಾಧವ ಚಾಂತಾಳ, ಮೋಹನ್ ಪಾರೆಪ್ಪಾಡಿ, ವಿನ್ಯಾಸ್ ಕೊಚ್ಚಿ ಹಾಗೂ ದುಗ್ಗಪ್ಪ ಕೊರತ್ತೋಡಿ ಇವರುಗಳನ್ನು ಆಯ್ಕೆ ಮಾಡಲಾಯಿತು.















ಆಹಾರ ಸಮಿತಿಯ ಸದಸ್ಯರುಗಳಾಗಿ ಶಿವಪ್ರಕಾಶ್ ಅಡ್ಡನಪಾರೆ, ಕಿಶೋರ್ ಕುಮಾರ್ ಪೈಕ, ಸತ್ಯನಾರಾಯಣ ಗೋಳಿಯಡ್ಕ, ವೆಂಕಟ್ರಮಣ ಹೊಸೊಳಿಕೆ, ಸೋಮಶೇಖರ್ ಮಾವಾಜಿ, ಮುರಳೀಧರ ಮೊಟ್ಟೆ, ಮಾಧವ ಅಡ್ಕದ ಮನೆ, ಕೇಶವ ಕಡೋಡಿ, ಭರತ್ ಹೊಸೊಳಿಕೆ, ಲೀಲಾಧರ ಅಡ್ಡನಪಾರೆ, ಕಾಜಿಮಡ್ಕ ಲಿಂಗಪ್ಪ ನಾಯ್ಕ, ಕಿಶನ್ ನಡುಮನೆ, ಚಿದಾನಂದ ಅಮೈ, ವಿಷ್ಣು ದಂಬೆಕೋಡಿ, ಶಶಿ ದೇರಾಜೆ, ಸದಾಶಿವ ಕುದ್ವ, ವೇಣುಗೋಪಾಲ್ ಹೊಸೊಳಿಕೆ, ಗಂಗಾಧರ ಹೊಸೊಳಿಕೆ ಹಾಗೂ ತೇಜಕುಮಾರ್ ಗೋಳಿಯಡ್ಕ ಇವರುಗಳನ್ನು ಆಯ್ಕೆ ಮಾಡಲಾಯಿತು.
ಆಮಂತ್ರಣ ಸಮಿತಿಯ ಸದಸ್ಯರುಗಳಾಗಿ ಶಿವರಾಮ ಶಾಸ್ತ್ರಿ, ಗೋಪಾಲಕೃಷ್ಣ ಪಿ.ಯಂ ಪುರ್ಲುಮಕ್ಕಿ, ತೇಜಪ್ಪ ಸಂಪ್ಯಾಡಿ, ವಿಜೇಶ್ ಹಿರಿಯಡ್ಕ, ಪುರುಷೋತ್ತಮ ಮಣಿಯಾನ, ಪೂರ್ಣಚಂದ್ರ ಪೈಕ ಹಾಗೂ ಜಗದೀಶ್ ಪೈಕ ಇವರುಗಳನ್ನು ಆಯ್ಕೆ ಮಾಡಲಾಯಿತು.
ನೋಂದಣಿ ಸಮಿತಿಯ ಸದಸ್ಯರುಗಳಾಗಿ ರೂಪವಾಣಿ.ಬಿ, ವನಜಾಕ್ಷಿ ಮೂಕಮಲೆ, ಸ್ನೇಹಲತಾ ಮಣಿಯಾನ, ತೃಪ್ತಿ.ಕೆ.ಪಿ, ತೇಜಾವತಿ.ಡಿ ಮಾವಾಜಿ ಹಾಗೂ ನಳಿನಾಕ್ಷಿ.ಪಿ ಇವರುಗಳನ್ನು ಆಯ್ಕೆ ಮಾಡಲಾಯಿತು.
ಸ್ಪರ್ಧಾ ಸಮಿತಿಯ ಸದಸ್ಯರುಗಳಾಗಿ ರಂಜಿತ್ ಅಂಬೆಕಲ್ಲು, ಅಪೂರ್ವ.ಕೆ.ಟಿ ಕೊಲ್ಯ, ಜೀವನ್ ತಳೂರು, ಸ್ಮಿತಾ ಮರಕತ, ಚಂದ್ರಾವತಿ.ಎಚ್, ಧಾತ್ರಿ.ಎಂ.ಜೆ ಮರಕತ, ಅಭಿಲಾಷಾ ಮೋಟ್ನೂರು, ದಿವ್ಯ ಸುಜನ್ ಗುಡ್ಡೆಮನೆ ಹಾಗೂ ವಿಜಯಲಕ್ಷ್ಮಿ ಮೋಂಟಡ್ಕ ಇವರುಗಳನ್ನು ಆಯ್ಕೆ ಮಾಡಲಾಯಿತು.
ಯುವಜನ ಸಂಪರ್ಕ ಸಮಿತಿಯ ಸದಸ್ಯರುಗಳಾಗಿ ವಿಜೇಶ್ ಹಿರಿಯಡ್ಕ, ಸತೀಶ್ ಮೂಕಮಲೆ, ದಿನೇಶ್ ಹಾಲೆಮಜಲು, ಸಚಿನ್ ಮೊಟ್ಟೆಮನೆ, ಸಂದೀಪ್ ಮೊಟ್ಟೆಮನೆ, ವರ್ಷಿತ್ ಕಡ್ತಲ್ ಕಜೆ, ದಿಗಂತ್ ಕಡ್ತಲ್ ಕಜೆ ಹಾಗೂ ಹಿತೇಶ್ ಕೆರೆಮೂಲೆ ಇವರುಗಳನ್ನು ಆಯ್ಕೆ ಮಾಡಲಾಯಿತು.
ಪ್ರಚಾರ ಸಮಿತಿಯ ಸದಸ್ಯರುಗಳಾಗಿ ದಿನೇಶ್ ಹಾಲೆಮಜಲು, ಮುರಳೀಧರ ಅಡ್ಡನಪಾರೆ, ಶಿವರಾಮ ಕಜೆಮೂಲೆ, ಮಹೇಶ್ ಪುಚ್ಚಪ್ಪಾಡಿ, ಬಾಲಕೃಷ್ಣ ಭೀಮಗುಳಿ, ರಂಜಿತ್ ಅಂಬೆಕಲ್ಲು, ಉಲ್ಲಾಸ್ ಕಜ್ಜೋಡಿ, ಪ್ರಸಾದ್ ಕೋಲ್ಚಾರ್, ಚಂದ್ರಶೇಖರ ಕಡೋಡಿ ಹಾಗೂ ನಿರಂತ್ ದೇವಶ್ಯ ಇವರುಗಳನ್ನು ಆಯ್ಕೆ ಮಾಡಲಾಯಿತು.
ಧ್ವನಿ, ಬೆಳಕು ಹಾಗೂ ವೇದಿಕೆ ಆಸನ ಸಮಿತಿಯ ಸದಸ್ಯರುಗಳಾಗಿ ರಮೇಶ್ ಮೆಟ್ಟಿನಡ್ಕ, ಸುಧೀರ್ ಅಮೈ, ರವಿ ವಳಲಂಬೆ, ದೀಕ್ಷಿತ್ ಪೈಕ, ವಿನಯ್ ಕುತ್ಯಾಳ, ಯಶವಂತ ಕಾಜಿಮಡ್ಕ, ವಿಪಿನ್ ಹೊಸೊಳಿಕೆ ಹಾಗೂ ಆಕಾಶ್ ಹೊಸೊಳಿಕೆ ಇವರುಗಳನ್ನು ಆಯ್ಕೆ ಮಾಡಲಾಯಿತು.
ಮೆರವಣಿಗೆ, ಧ್ವಜಾರೋಹಣ ಹಾಗೂ ಅಲಂಕಾರ ಸಮಿತಿಯ ಸದಸ್ಯರುಗಳಾಗಿ ಗದಾಧರ ಬಾಳುಗೋಡು, ಗೋಪಾಲ್ ಏನೆಕಲ್ಲು, ರಮೇಶ್ ಕರಂಗಲಡ್ಕ, ಅನಿಲ್ ಮೆಟ್ಟಿನಡ್ಕ ಹಾಗೂ ಮಿತ್ರ ಬಳಗ ವಳಲಂಬೆ ಇವರುಗಳನ್ನು ಆಯ್ಕೆ ಮಾಡಲಾಯಿತು.
ಪುಸ್ತಕ ಪ್ರದರ್ಶನ ಸಮಿತಿಯ ಸದಸ್ಯರುಗಳಾಗಿ ಎ.ಕೆ ಗೋಪಾಲಕೃಷ್ಣ, ದಿನೇಶ್ ಹೊಸೊಳಿಕೆ, ಶುಭಕರ ಅಂಜೇರಿ, ಓಂಕಾರ ಕುತ್ಯಾಳ ಹಾಗೂ ಅಶ್ವತ್ಥ್ ಕುತ್ಯಾಳ ಇವರುಗಳನ್ನು ಆಯ್ಕೆ ಮಾಡಲಾಯಿತು.
ಸನ್ಮಾನ ಸಮಿತಿಯ ಸದಸ್ಯರುಗಳಾಗಿ ವೆಂಕಟ್ ದಂಬೆಕೋಡಿ, ಬಾಬು ಗೌಡ ಅಚ್ರಪ್ಪಾಡಿ, ಕೇಶವ.ಎಚ್.ಬಿ ಹೊಸೊಳಿಕೆ, ವೆಂಕಪ್ಪ ಕೇನಾಜೆ ಹಾಗೂ ಯೋಗೀಶ್ ಹೊಸೊಳಿಕೆ ಇವರುಗಳನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮ ನಿರ್ವಹಣೆ ಸಮಿತಿಯ ಸದಸ್ಯರುಗಳಾಗಿ ಮಾಧವ ಮೂಕಮಲೆ, ಗೋಪಿನಾಥ ಮೆತ್ತಡ್ಕ, ಪೂರ್ಣಿಮಾ, ಸವಿತಾ ಹಾಗೂ ರಮ್ಯಾ ದಿಲೀಪ್ ಬಾಬ್ಲುಬೆಟ್ಟು ಇವರುಗಳನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮ ಸಂಯೋಜನೆ ಸಮಿತಿಯ ಸದಸ್ಯರುಗಳಾಗಿ ಯೋಗೀಶ್ ಹೊಸೊಳಿಕೆ, ವೆಂಕಪ್ಪ ಕೇನಾಜೆ ಹಾಗೂ ಕುಶಾಲಪ್ಪ ತುಂಬತ್ತಾಜೆ ಇವರುಗಳನ್ನು ಆಯ್ಕೆ ಮಾಡಲಾಯಿತು.










