















ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ ಸುಳ್ಯ,ಇದರ ನಿಂತಿಕಲ್ಲು ಶಾಖೆಯು 7ನೇ ವರ್ಷಕ್ಕೆ ಪಾದಾರ್ಪಣೆ ಪ್ರಯುಕ್ತ ಇಂದು ಗಣಹೋಮ ಹಾಗೂ ಲಕ್ಷ್ಮೀ ಪೂಜೆ ನಡೆಸಲಾಯಿತು. ಈ ಸಂದರ್ಭ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರಾದ ಕೆ ಸಿ ಸದಾನಂದ, ಉಪಾಧ್ಯಕ್ಷರಾದ ದಿನೇಶ್ ಮಡಪ್ಪಾಡಿ, ನಿರ್ದೇಶಕರಾದ ಮೋಹನ್ ರಾಮ್ ಸುಳ್ಳಿ, ಲಕ್ಷ್ಮೀ ನಾರಾಯಣ ನಡ್ಕ, ದೊಡ್ಡಣ್ಣ ಬರಮೇಲು ,ಹಿರಿಯರಾದ ವಿಶ್ವನಾಥ ಕಲ್ಲೆಂಬಿ ,ಶ್ರೀಮತಿ ನೇತ್ರಾವತಿ ಅಡ್ಕಾರ್, ಕಡಬ ಶಾಖಾ ಸಲಹಾ ಸಮಿತಿ ಅಧ್ಯಕ್ಷರಾದ ಶ್ರೀ ಗಣೇಶ್ ಕೈಕುರೆ, ಶಾಖಾ ವ್ಯವಸ್ಥಾಪಕ ಚರಣ್ ಡಿ.ಕೆ, ಸಿಬ್ಬಂದಿಗಳಾದ ಶ್ರೀಮತಿ ಸಹನಾ ಎಂ,ಶ್ವೇತಾ ಐ,ಅಭಿಷೇಕ್ ಕೆ,ಪ್ರಧಾನ ಕಛೇರಿಯ ಸಿಬ್ಬಂದಿಗಳಾದ ಜಗದೀಶ್. ಕೆ ,ಸುರೇಶ್ ಎಂ, ನಿತ್ಯನಿಧಿ ಸಂಗ್ರಾಹಕರಾದ ಸುಧಾಕರ ಸಿ ಹೆಚ್, ಮಂಜುನಾಥ. ಕೆ, ನಿಂತಿಕಲ್ಲು ವಠಾರದ ವರ್ತಕರು ಹಾಗೂ ಸಂಸ್ಥೆಯ ಗ್ರಾಹಕ ಮಿತ್ರರು ಉಪಸ್ಥಿತರಿದ್ದರು.











