ಭಾಸ್ಕರ ಗೌಡ ಕೇರ್ಪಳ ನಿಧನ

0

ಸುಳ್ಯ‌ ಕಸಬಾ ಗ್ರಾಮದ ಕೇರ್ಪಳ ಭಾಸ್ಕರ ಗೌಡರು ಅಲ್ಪಕಾಲದ ಅಸೌಖ್ಯದಿಂದ ಅ.30ರಂದು ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ‌ ಕುಸುಮಾವತಿ, ಪುತ್ರಿ ಗೀತಾ, ಪುತ್ರರಾದ ಗಿರೀಶ್, ಹರೀಶ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.