ವಿದ್ಯಾ ಹರೀಶ್ ಬಂಗಾರಕೋಡಿಯವರಿಗೆ ಮ್ಯಾರಥಾನ್ ನಲ್ಲಿ ಪ್ರಥಮ ಸ್ಥಾನ November 1, 2025 0 FacebookTwitterWhatsApp ವಿದ್ಯಾ ಹರೀಶ್ ಬಂಗಾರಕೋಡಿಯವರು ಅಕ್ಟೋಬರ್ 26ರಂದು ಕಾರವಾರದ ನೌಕಾ ವಿಹಾರ ದಲ್ಲಿ ನಡೆದ10 ಕಿ.ಮೀ ಮ್ಯಾರಥಾನ್ ನ್ನಲ್ಲಿ ವಿದ್ಯಾಹರೀಶ್ ರವರು ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ಆಲೆಟ್ಟಿ ಗ್ರಾಮದ ರಂಗತ್ತಮಲೆ ಆರ್. ಕೂಸಪ್ಪ ಗೌಡ – ಸಣ್ಣಮ್ಮ ದಂಪತಿ ಅವರ ಪುತ್ರಿ .