















ಸುಳ್ಯ ಕಡೆಯಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಇನೋವಾ ಮತ್ತು ಐ೨೦ ಕಾರುಗಳಿಗೆ ಮಡಿಕೇರಿ ಕಡೆಯಿಂದ ಸುಳ್ಬಯಕ್ರುಕೆ ಬರುತ್ತಿದ್ದ ಬಲೆನೋ ಕಾರು ಇನೋವಾ ಮತ್ತು ಐ ೨೦ ಕಾರುಗಳಿಗೆ ಗುದ್ದಿದ ಘಟನೆ ಅರಂತೋಡು ಮಸಿದಿ ಬಳಿ ನಡೆದಿದೆ.

ಅಪಘಾತವಾದ ಕಾರುಗಳಲ್ಲಿಇದ್ದವರಲ್ಲಿ ಇಬ್ಬರು ಪುರುಷರು ಹಾಗೂ ಓರ್ವ ಮಹಿಳೆಗೆ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಸಮೃದ್ಧಿ ಮಾರ್ಟ್‌ನ ಶರತ್‌ರವರು ಅಂಬ್ಯುಲೆನ್ಸ್ ಮೂಲಕ ಕೆವಿಜಿ ಆಸ್ಪತ್ರೆಗೆ ಕರೆತಂದರು. ಈ ಸಂದರ್ಭದಲ್ಲಿ ಕಾಲೇಜು ಬಿಟ್ಟು ಹೋಗುತ್ತಿದ್ದ ಮಕ್ಕಳು ಕಾರಿನ ಅಪಘಾತದಿಂದ ಅಲ್ಪ ಅಂತರದಿಂದ ಪಾರಾಗಿದ್ದಾರೆ.










