ನಟರಾಜ ನೃತ್ಯ ನಿಕೇತನ ತಂಡದಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನೃತ್ಯಸೇವೆ November 16, 2025 0 FacebookTwitterWhatsApp ವಿದುಷಿ ಶ್ರೀಮತಿ ಇಂದುಮತಿ ನಾಗೇಶ್ ರವರ ನಿರ್ದೇಶನದಲ್ಲಿ ನಟರಾಜ ನೃತ್ಯ ನಿಕೇತನ ರಿ., ಕಲ್ಗುಗುಂಡಿ ಮತ್ತು ಸುಳ್ಯ ಶಾಖೆಯ ಶಿಷ್ಯ ವೃಂದದವರಿಂದ ಕುಕ್ಕೆ ಸುಬ್ರಹ್ಮಣ್ಯದ ಧರ್ಮ ಸಮ್ಮೇಳನ ಮಂಟಪದಲ್ಲಿ ಭರತನಾಟ್ಯ ಸೇವೆ ನ. 15ರಂದು ನಡೆಯಿತು.