ಮುರುಳ್ಯದಲ್ಲಿ ಪಂಚಸಪ್ತತಿ-2025 ಸ್ವಚ್ಛತಾ ಕಾರ್ಯಕ್ರಮ

0

ಪಂಚಸಪ್ತತಿ-2025 ಸ್ವಚ್ಛತಾ ಕಾರ್ಯಕ್ರಮ ಅಂಗವಾಗಿ ಶ್ರೀ ರಾಮ್ ಫ್ರೆಂಡ್ಸ್ ಮುರುಳ್ಯ ಇದರ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಂತಿನಗರ ಮುರುಳ್ಯದಲ್ಲಿ ಪರಿಸರ ಸ್ವಚ್ಛತೆ ಹಾಗೂ ಮಾರ್ಗ ದುರಸ್ತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.