ಶ್ರೀಮತಿ ಚಂದ್ರಾವತಿ ಕಲ್ಲಗದ್ದೆ ನಿಧನ

0

ಚೆಂಬು ಗ್ರಾಮದ ಮಾಪಳಕಜೆಯಲ್ಲಿರುವ ಶ್ರೀಮತಿ ಚಂದ್ರಾವತಿ ಕಲ್ಲಗದ್ದೆ ನ.18ರಂದು ಬೆಳಿಗ್ಗೆ ನಿಧನರಾದರು. ಅವರಿಗೆ ಸುಮಾರು 75 ವರ್ಷ ವಯಸ್ಸಾಗಿತ್ತು. ಮೃತರು ಪತಿ ಜತ್ತಪ್ಪ ಗೌಡ, ಪುತ್ರರಾದ ಹಿಮಕರ, ಶಿವರಾಮ, ಮನೋಹರ, ಪುತ್ರಿಯರಾದ ಪದ್ಮಿನಿ, ದಮಯಂತಿ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರನ್ನು ಹಾಗೂ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.