ಸುಳ್ಯದ ಹರೀಶ್ ಫಿಟ್ನೆಸ್‌ನ ವಿದ್ಯಾರ್ಥಿ ಅಜಿತ್ ಮಿಸ್ಟರ್ ಕೊಡಗು ಬೆಸ್ಟ್ ಪೋಸರ್ ಟೈಟಲ್ – 2025 November 22, 2025 0 FacebookTwitterWhatsApp ಕೊಡಗು ಜಿಲ್ಲಾ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಸುಳ್ಯದ ಹರೀಶ್ ಫಿಟ್ನೆಸ್ ವಿದ್ಯಾರ್ಥಿ ಅಜಿತ್ ಮಿಸ್ಟರ್ ಕೊಡಗು – ೨೦೨೫ರ ಬೆಸ್ಟ್ ಪೋಸರ್ ಟೈಟಲ್ ತಮ್ಮದಾಗಿಸಿಕೊಂಡಿದ್ದಾರೆ. ಇವರು ರಾಷ್ಟ ಮಟ್ಟದ ದೇಹದಾರ್ಡ್ಯ ಪಟ್ಟು ಹರೀಶ್ ಕುಮಾರ್ ರವರಿಂದ ತರಬೇತಿ ಪಡೆದಿದ್ದಾರೆ.