ನಾರ್ಕೋಡು ಸುಂದರ ಗೌಡ ಪರ್ನೋಜಿ ನಿಧನ

0

ತೊಡಿಕಾನ ಗ್ರಾಮದ ನಾರ್ಕೊಡು ಪರ್ನೋಜಿ ಸುಂದರ ಗೌಡರವರು ನ.೨೩ ರಂದು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ಅವರಿಗೆ ೮೨ ವರ್ಷ ವಯಸ್ಸಾಗಿತ್ತು.
ಮೃತರು ಮಕ್ಕಳಾದ ಗುರುಪ್ರಸಾದ್, ಜಯಶ್ರೀ, ಸೊಸೆ, ಮೊಮ್ಮಕ್ಕಳು, ಸಹೋದರರನ್ನು ಕುಟುಂಬಸ್ಥರನ್ನು ಬಂಧುಗಳನ್ನು ಅಗಲಿದ್ದಾರೆ.