














ನವೆಂಬರ್ ೧೦ರಂದು ನಡೆದ ಮಹಾರಾಷ್ಟ್ರದ ಲಾತೂರ್ನಲ್ಲಿ ನಡೆದ ಮ್ಯಾರಥಾನ್ನಲ್ಲಿ ವಿದ್ಯಾ ಹರೀಶ್ ಬಂಗಾರಕೋಡಿಯವರು ಪ್ರಥಮ ಸ್ಥಾನ ಪಡೆದಿದ್ದಾರೆ.
ಬೆಳಗಾವಿ ಯ ರೋಟರಿ ಕ್ಲಬ್ ನವರು ನಡೆಸಿದ ಹಾಫ್ ಮ್ಯಾರಥಾನ್ (೨೧) ನಲ್ಲಿ ಇವರು ದ್ವಿತೀಯ ಸ್ಥಾನ ಪಡೆದಿದ್ದಾರೆ. ಇವರು ಆಲೆಟ್ಟಿ ಗ್ರಾಮದ ನಾರ್ಕೋಡ್ ರಂಗತ್ತಮಲೆ ಆರ್ ಕೂಸಪ್ಪ ಗೌಡ ಸಣ್ಣಮ್ಮ ದಂಪತಿ ಅವರ ಪುತ್ರಿ.










