ಬೊಳುಬೈಲು ಅರ್ಬಡ್ಕ ನಿವಾಸಿ ರಾಘವ 61 ವರ್ಷ ಹೃದಯಾಘಾತದಿಂದ ನವೆಂಬರ್ 27 ರಂದು ಅವರ ನಿವಾಸದಲ್ಲಿ ನಿಧನರಾದರು.















ರಾಘವರು ಮನೆಯಲ್ಲಿ ಕೃಷಿ ಕೆಲಸ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದರು. ಮಧ್ಯಾಹ್ನ ಊಟ ಮಾಡಿ ವಿಶ್ರಾಂತಿ ಪಡೆಯುವ ಸಂದರ್ಭ ಹೃದಯಾಘಾತ ಸಂಭವಿಸಿದೆ. ಕೂಡಲೆ ಮನೆಯವರು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ಅಷ್ಟೊತ್ತಿಗಾಗಲೇ ಅವರು ಮತಪಟ್ಟಿರುವುದಾಗಿ ತಿಳಿದು ಬಂದಿದೆ.
ಮೃತರು ಪತ್ನಿ ಮೀನಾಕ್ಷಿ, ಹಾಗೂ
ಇಬ್ಬರು ಪುತ್ರರು ಪ್ರತೀಕ್, ಹಾಗೂ ರತೀಕ್ ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.










