ಚೆಂಬು ಗ್ರಾಮದ ನೆಲ್ಲಿಪುಣಿ ರಾಮಣ್ಣರವರು ಡಿ ೫ ರಂದು ಪುತ್ತೂರು ಆಸ್ಪತ್ರೆಯಲ್ಲಿ ನಿಧನರಾದರು.
ರಾಮಣ್ಣರವರು ಈಶ್ವರಮಂಗಲ ತನ್ನ ತರವಾಡು ಮನೆಗೆ ಡಿ ೫ ರಂದು ರಾತ್ರಿ ಪೂಜೆಗೆಂದು ಹೋದವರು ಅಲ್ಲಿ ಹೃದಯಾಘಾತ ಸಂಭವಿಸಿದ್ದು, ಅವರನ್ನು ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು.
ಅವರಿಗೆ ೬೮ ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಸುಜಾತ ಹಾಗೂ ಪುತ್ರಿಯರಾದ ಅಂಕಿತ, ಲಿಖಿತ, ಸುಸ್ಮಿತಾರನ್ನು, ಬಂಧುಗಳನ್ನು ಅಗಲಿದ್ದಾರೆ.















ಮೃತರ ಅಂತಿಮ ವಿಧಿ ವಿಧಾನಗಳು ಅವರ ಸ್ವಗೃಹದಲ್ಲಿ ದ. 6 ರ ಶನಿವಾರ ಮದ್ಯಾಹ್ನದ ಒಳಗೆ ನಡೆಯಲಿದೆ.



