ಗುತ್ತಿಗಾರು: ರಾಮದೇವ್ ಗಾರ್ಮೆಟ್ಸ್ ನ, ಗಿಪ್ಟ್ ಕೂಪನ್ ವಿಜೇತರಿಗೆ ಬಹುಮಾನ ವಿತರಣೆ

0

ಗುತ್ತಿಗಾರಿನ ರಾಮದೇವ್ ಗಾರ್ಮೆಟ್ಸ್ ವಸ್ತ್ರ ಮಳಿಗೆಯಲ್ಲಿ ದೀಪಾವಳಿ ಪ್ರಯುಕ್ತ ವಸ್ತ್ರ ಖರೀದಿಗೆ ಗಿಪ್ಟ್ ಕೂಪನ್ ಗಳ ಬಹುಮಾನ ಇರಿಸಲಾಗಿದ್ದು ಅದರ ಡ್ರಾ ವಿಜೇತರಿಗೆ ಇತ್ತೀಚೆಗೆ ಬಹುಮಾನ ವಿತರಣೆ ಮಾಡಲಾಯಿತು.

ಮೊದಲ ಬಹುಮಾನವಾಗಿ ಟಿ.ವಿ, ದ್ವಿತೀಯ ಬಹುಮಾನವಾಗಿ ಮಿಕ್ಸಿ, ತೃತೀಯ ಬಹುಮಾನವಾಗಿ ಕುಕ್ಕರ್ ನೀಡಲಾಗಿದ್ದು ಉಳಿದಂತೆ 20 ಜನರಿಗೆ ಆಕರ್ಷಕ ಬಹುಮಾನ ನೀಡಲಾಯಿತು.