ಸೋಮಪ್ಪ ನಾಯ್ಕ ರೆಂಜಾಳ ನಿಧನ

0

ಮರ್ಕಂಜ ಗ್ರಾಮದ ರೆಂಜಾಳ ಸೋಮಪ್ಪ ನಾಯ್ಕ ಎಂಬವರು ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಜು.2ರಂದು ನಿಧನರಾದರು. ಅವರಿಗೆ 62 ವರ್ಷ ಪ್ರಾಯವಾಗಿತ್ತು. ಮೃತರು ಪತ್ನಿ ನೀಲಾವತಿ, ಓರ್ವ ಪುತ್ರ ಮೋಹನ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ