ಶ್ರೀಮತಿ ಕುಂಬೆ ಕೆದಿಕ್ಕಾನ ನಿಧನ

0

ಸುಳ್ಯ ಕಸಬಾ ಗ್ರಾಮದ ಕೆದಿಕ್ಕಾನ ದಿ. ಮುದರನವರ ಪತ್ನಿ ಶ್ರೀಮತಿ ಕುಂಬೆರವರು ಜು.೨ರಂದು ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು.
ಮೃತರು ಮಕ್ಕಳಾದ ಗುರುವ, ಹುಕ್ರಪ್ಪ, ಯಮುನಾ, ಕಮಲ ಹಾಗೂ ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.