ಐವರ್ನಾಡು ಗ್ರಾಮ ಪಂಚಾಯತ್ ಪ್ರಾಕೃತಿಕ ವಿಕೋಪ ಮುಂಜಾಗೃತ ಸಮಿತಿ ಸಭೆ

0

ಐವರ್ನಾಡು ಗ್ರಾಮ ಪಂಚಾಯತ್ ಗ್ರಾಮವಿಕಾಸ ಸಭಾ ಭವನದಲ್ಲಿ ಐವರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ 2023-24 ನೇ ಸಾಲಿನ ಮುಂಗಾರು ಮಳೆಯಿಂದ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪದ ಗ್ರಾಮ ಮಟ್ಟದ ಮುಂಜಾಗೃತ ಸಮಿತಿ ಸಭೆಯು ಜು.03 ರಂದು ನಡೆಯಿತು.