ಬೊಗ್ರ ಬಡ್ಡೆಕಲ್ಲು ನಿಧನ

0

ಉಬರಡ್ಕ ಗ್ರಾಮದ ಬಡ್ಡೆಕಲ್ಲು ನಿವಾಸಿ ಬೊಗ್ರರವರು ಜು.5 ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಅಕ್ಕಯ್ಯ, ಪುತ್ರಿಯರಾದ ದೇವಕಿ, ಲಲಿತಾ ಹಾಗೂ ಅಳಿಯಂದಿರು ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ.