













ಸಂಪಾಜೆ ಗ್ರಾಮದ ಹೊಸಮನೆ ಜನಾರ್ಧನ ಗೌಡ ಅವರು ( 56 ವಯಸ್ಸು ) ಅಲ್ಪ ಕಾಲದ ಅಸೌಖ್ಯದಿಂದ ಅ.15 ರಂದು ಸುಳ್ಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ ಶ್ರೀಮತಿ ಹೊನ್ನಮ್ಮ, ಮಕ್ಕಳಾದ ಗಿರೀಶ , ಶ್ರೀಮತಿ ಮಂಜುಳ , ಶ್ರೀಪಾದ , ಅಪಾರ ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಆಗಲಿದ್ದಾರೆ.
ಮೃತರ ಅಂತ್ಯ ಸಂಸ್ಕಾರವು ಅಕ್ಟೋಬರ್ 16 ರಂದು ಸ್ವಗೃಹದಲ್ಲಿ ನಡೆಯಲಿದೆ.







