













ಅ.14 ರಂದು ನಿಧನರಾದ ಶಾಂತಪ್ಪ ಗೌಡ ವಳಲಂಬೆ ಅವರ ಮನೆಗೆ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಇಂದು ಭೇಟಿ ನೀಡಿದರು.
ಬಿ.ಜಿ.ಪಿ ಮಂಡಲ ಸಮಿತಿ ಅಧ್ಯಕ್ಷರಾದ ವೆಂಕಟ್ ವಳಲಂಬೆ ಅವರ ತಂದೆಯಾದ ಸಾಂತಪ್ಪ ಗೌಡ ನಿಧನರಾಗಿರುವ ಹಿನ್ನೆಲೆಯಲ್ಲಿ ಭೇಟಿ ಮಾಡಿ ಸಂತಾಪ ಸೂಚಿಸಿದರು. ಈ ಸಂದರ್ಭದಲ್ಲಿ ಪುತ್ತೂರು ತಾಲೂಕಿನ ನಿಕಟ ಪೂರ್ವ ಶಾಸಕ ಸಂಜೀವ ಮಠಂದೂರು, ಬಿಜೆಪಿ ಮುಖಂಡರಾದ ರಾಕೇಶ್ ರೈ ಕೆಡೆಂಜಿ, ಸಾಜಾ ರಾಧಾಕೃಷ್ಣ,
ಆರ್ ಸಿ ನಾರಾಯಣ, ಚಣಿಲ ತಿಮ್ಮಪ್ಪ ಶೆಟ್ಟಿ, ಕಿರಣ್ ರೈ ಬಲ್ನಾಡು, ಅಜಿತ್ ರೈ ಹೊಸಮನೆ, ಸುರೇಶ್ ರೈ ಸೂಡಿಮುಳ್ಳು, ವೆಂಕಟ್ ದಂಬೆಕೋಡಿ, ಜಯಪ್ರಕಾಶ್ ಮೊಗ್ರ, ಶ್ರೀನಾಥ್ ರೈ ಬಾಳಿಲ ಮತ್ತಿತರರು ಉಪಸ್ಥಿತರಿದ್ದರು.







