ನಾರಾಯಣನ್ ನಾಯರ್ ಹಾಸ್ಪಾರೆ ನಿಧನ

0

ಅಜ್ಜಾವರದ ಗ್ರಾಮದ ನಿವಾಸಿಯಾಗಿದ್ದ ಕೂಕಲ್ ನಾರಾಯಣನ್ ನಾಯರ್ ಹಾಸ್ಪಾರೆಯವರು ಇಂದು ಬೆಳಗ್ಗಿನ ಜಾವ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ, ಪುತ್ರರಾದ ಗಣೇಶ್ ನಾಯರ್, ಮಣಿಕಂಠನ್ ನಾಯರ್, ಓರ್ವ ಪುತ್ರಿ, ಬಂಧು ಮಿತ್ರರನ್ನು ಅಗಲಿದ್ದಾರೆ.