ಬಾಳುಗೋಡು ಗ್ರಾಮದ ಪುಣೇರಿ ನಿವಾಸಿ ದೈವದ ನರ್ತನದ ವಾದ್ಯ ತಂಡವನ್ನು ಈ ಭಾಗದಲ್ಲಿ ಮೊದಲ ಭಾರಿ ಕಟ್ಟಿ ಬೆಳೆಸಿದ ಪೊಡಿಯಾ ಅವರು ಜು.8 ರಂದು ನಿಧನರಾದರು.















ಅವರಿಗೆ 60 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಸುಂದರಿ, ಮಕ್ಕಳಾದ ವಿಠಲ, ಉದಯ, ಪ್ರದೀಪ್ ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.









