ಪಂಜದ ಬರೆಮೇಲು ಸಮೀಪ ನೆಕ್ಕಿಲ ಎಂಬಲ್ಲಿ ಜು.22 ರಂದು ಸಂಜೆ ಗಾಳಿ ಮಳೆಗೆ ಮರ ಉರುಳಿ ಬಿದ್ದು ವಿದ್ಯುತ್ ಲೈನ್ ಕಂಬಗಳಿಗೆ ಹಾನಿಯಾದ ಘಟನೆ ವರದಿಯಾಗಿದೆ.

ಪಂಜದ ಕೆಲವು ಕಡೆ ಕೃಷಿ ತೋಟಕ್ಕೆ ಗಾಳಿ ನುಗ್ಗಿದ್ದು ಅನೇಕ ಅಡಿಕೆ ಮರಗಳು ಧರೆಗೆ ಉರುಳಿದ್ದು ಅಪಾರ ಹಾನಿಯಾಗಿದೆ.