ಮಳೆ ಹಿನ್ನಲೆ : ಮಂಡೆಕೋಲು – ಶಿವಾಜಿನಗರ ರಸ್ತೆ ಬ್ಲಾಕ್

0

ಸಂಚಾರಕ್ಕೆ ತೊಂದರೆ

ಈ ದಿನ ಸುರಿದ ಭಾರೀ‌ಮಳೆ ಹಿನ್ನಲೆಯಲ್ಲಿ ಮಂಡೆಕೋಲು ಗ್ರಾಮದ ಮಂಡೆಕೋಲು – ಶಿವಾಜಿನಗರ ರಸ್ತೆ‌ ಮಧ್ಯೆ ನೀರು ನಿಂತು ರಸ್ತೆ ಬ್ಲಾಕ್ ಆಗಿದೆ.

ಈ ಕುರಿತು ಆಡಳಿತ ಹಾಗೂ ಅಧಿಕಾರಿಗಳ ಗಮನ ಹರಿಸಿ ಸಮಸ್ಯೆ ಇತ್ಯರ್ಥಪಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.