ಕಡಬ ತಹಶೀಲ್ದಾರ್ ರಮೇಶ್ ಬಾಬು ಚಾಮರಾಜನಗರದ ಗುಂಡ್ಲುಪೇಟೆಗೆ ವರ್ಗಾವಣೆ

0

ಕಡಬ ತಹಶೀಲ್ದಾರರಾಗಿ ಕಳೆದ 10 ತಿಂಗಳುಗಳಿಂದ ಸೇವೆ ಸಲ್ಲಿಸುತ್ತಿದ್ದ ರಮೇಶ್ ಬಾಬುರವರು ಇದೀಗ ಚಾಮರಾಜಪೇಟೆಯ ಗುಂಡ್ಲುಪೇಟೆಗೆ ವರ್ಗಾವಣೆಗೊಂಡಿರುತ್ತಾರೆ.

ಮೂಲತಃ ಮೈಸೂರು ನಿವಾಸಿಯಾಗಿರುವ ಇವರು ಎರಡೂವರೆ ವರ್ಷಗಳ ಸೇವೆಯನ್ನು ಪುತ್ತೂರು ತಹಶೀಲ್ದಾರರಾಗಿ ಕಾರ್ಯ ನಿರ್ವಹಿಸಿದ್ದರು.