ಶಿವಪ್ಪ ಗೌಡ ಕೊಡೆಂಚಿಕಾರ್ ನಿಧನ

0

ಮಂಡೆಕೋಲು ಗ್ರಾಮದ ಕೊಡೆಂಚಿಕಾರ್ ನಿವಾಸಿ ಶಿವಪ್ಪ ಗೌಡ ಎಂಬವರು ಅಸೌಖ್ಯದಿಂದ ಆ.7 ರಂದು ರಾತ್ರಿ ನಿಧನರಾದರು. ಅವರಿಗೆ ಸುಮಾರು 68 ವರ್ಷ ವಯಸ್ಸಾಗಿತ್ತು.


ಮೃತರು ಪತ್ನಿ, ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.