ಮಂಡೆಕೋಲು ಗ್ರಾ.ಪಂ. ಅಧ್ಯಕ್ಷತೆ ಕುಶಲ, ಉಪಾಧ್ಯಕ್ಷತೆ ಪ್ರತಿಮಾ ಹೆಬ್ಬಾರ್ ನಾಮಪತ್ರ

0

ಮಂಡೆಕೋಲು‌ ಗ್ರಾಮ ಪಂಚಾಯತ್ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಮಧ್ಯಾಹ್ನ ಚುನಾವಣೆ ನಡೆಯಲಿದ್ದು, ಅಧ್ಯಕ್ಷತೆಗೆ ಕುಶಲ ಉದ್ದಂತಡ್ಕ‌ಹಾಗು ಉಪಾಧ್ಯಕ್ಷ ತೆಗೆ ಪ್ರತಿಮಾ ಹೆಬ್ಬಾರ್ ನಾಮಪತ್ರ ಸಲ್ಲಿಸಿದ್ದಾರೆ. ಅಧ್ಯಕ್ಷ – ಉಪಾಧ್ಯಕ್ಷತೆ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿರುವುದರಿಂದ ಅವಿರೋಧ ಆಯ್ಕೆ ನಡೆಯುವುದು.