ಮರ್ಕಂಜ ದ ಬೊಮ್ಮಾರು ಬಳಿಯ ಕೊಡಪಾಲ ಆದಿಮನೆಯ ಬಳಿ ಇರುವ ನಾಗಣಕಟ್ಟೆಯಲ್ಲಿ ನಾಗರ ಪಂಚಮಿ ಪ್ರಯುಕ್ತ ವಿಶೇಷ ಪೂಜೆ ಇಂದು ಜರಗಿತು. ಆ ಪ್ರಯುಕ್ತ ತಂಬಿಲ ಸೇವೆ, ನಾಗದೇವರಿಗೆ ಹಾಲು, ಸೀಯಾಳ ಮೊದಲಾದ ಅಭಿಷೇಕಗಳು ನಡೆಯಿತು.