














ಮೈಸೂರು ಜಿಲ್ಲಾ ಯೋಗಾಸನ ಕ್ರೀಡಾಸಂಸ್ಥೆ ಮತ್ತು ಎಸ್, ಜಿ, ಎಸ್, ಇಂಟರ್ನೆಷನಲ್ ಯೋಗ ಫೌಂಡೇಷನ್ ಮೈಸೂರು, ನಡೆಸಿದ ಜಿಲ್ಲಾವಾರು ಯೋಗಾಸನ ಕ್ರೀಡಾಸ್ಪರ್ಧೆಯಲ್ಲಿ ಮೋನಿಷ್ ತಂಟೆಪ್ಪಾಡಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರಿನ ವಿದ್ಯಾರ್ಥಿ, ಇವರು ಯೋಗ ಶಿಕ್ಷಕರಾದ ಸಂತೋಷ್ ಮುಂಡಕಜೆ ಮತ್ತು ಶಶಿಕಲಾ ರವರಿಂದ ಯೋಗ ತರಬೇತಿ ಪಡೆಯುತ್ತಿದ್ದಾರೆ









