ಸುಳ್ಯದ ಸೃಷ್ಟಿ ಫ್ಯಾನ್ಸಿಯಲ್ಲಿ ಸ್ವಾತಂತ್ತ್ರೋತ್ಸವದ ಪ್ರಯುಕ್ತ ನಡೆದ ಲಕ್ಕಿ ಕೂಪನ್ ಡ್ರಾ

0

ಸ್ವಾತಂತ್ತ್ರೋತ್ಸವದ ಪ್ರಯುಕ್ತ ಸುಳ್ಯದ ಹೆಸರಾಂತ ಮೊಬೈಲ್ ಮಳಿಗೆ ಸೃಷ್ಟಿ ಫ್ಯಾನ್ಸಿಯಲ್ಲಿ ನಡೆದ ಲಕ್ಕಿ ಕೂಪನ್ ಡ್ರಾ ಆ. 31 ರಂದು ನಡೆಯಿತು.

ಡಾ. ವಿದ್ಯಾಶಾಂಭವ ಪಾರೆ, ಗಣೇಶ್ ಅರ್ಥ್ ಮೂವರ್ಸನ ಅಜಯ್ ಶರ್ಮ, ಚೇತನ್ ಚಾಯ್ಸ್ ಮಾಲಕ ಅಶೋಕ್ ಕೊಯಿಂಗೋಡಿ ಡ್ರಾ ನೆರವೇರಿಸಿಕೊಟ್ಟರು.

ಪ್ರಥಮ ಬಹುಮಾನವಾದ ಟಿವಿಯನ್ನು ಶೇಖರ್ ಎಂಬವರು, ದ್ವಿತೀಯ ಬಹುಮಾನ ಸ್ಮಾರ್ಟ್ ಸ್ಪೀಕರ್ ಬ್ರೀಜ್, ತೃತೀಯ ಬಹುಮಾನ ಇಯರ್ ಬಡ್ ದಯಾಲನ್ ಪಡೆದುಕೊಂಡಿದ್ದಾರೆ.

ಸೃಷ್ಟಿ ಮಾಲಕ ಶೈಲೆಂದ್ರ ಸರಳಾಯ ಎಲ್ಲರನ್ನೂ ಸ್ವಾಗತಿಸಿದರು. ಸಿಬ್ಬಂದಿಗಳು ಉಪಸ್ಥಿತರಿದ್ದರು.