ಶಾರದಾ ಎ. ಸುಬ್ರಹ್ಮಣ್ಯರವರ ವೈಕುಂಠ ಸಮಾರಂಭ

0

ಸುಬ್ರಹ್ಮಣ್ಯದ ಆರಾಧನಾ ಫ್ಯಾನ್ಸಿಯ ಸ್ಥಾಪಕ ದಿlಮಹಾಲಿಂಗ ಮೂಲ್ಯ ಅವರ ಪತ್ನಿ ದಿl ಶಾರದಾ ಅವರ ವೈಕುಂಠ ಸಮಾರಾಧನ ಸಮಾರಂಭ
ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇವಸ್ಥಾನದ ಲ್ಲಿ ಆ.29 ರಂದು ನಡೆಯಿತು.

ಆರಂಭದಲ್ಲಿ ಮೃತರ ಬಗ್ಗೆ ನುಡಿನಮನ ಅರ್ಪಿಸಿಲಾಯಿತು. ಬಳಿಕ ಎಲ್ಲರೂ ಒಂದು ನಿಮಿಷದ ಮೌನ ಪ್ರಾರ್ಥನೆ ನೆರವೇರಿಸಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚಾನೆ ಮಾಡಿದರು. ನೂರಾರು ಸಂಖ್ಯೆಯ ಬಂಧುಮಿತ್ರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.