ಕೂತ್ಕುಂಜ :ಶಿವಾಜಿ ಯುವಕ ಮಂಡಲದ ಪದಾಧಿಕಾರಿಗಳ ಆಯ್ಕೆ

ಅಧ್ಯಕ್ಷ- ದೇವಿಪ್ರಸಾದ್ ಕುಳ್ಳಾಜೆ ಕಾರ್ಯದರ್ಶಿ -ಪ್ರಜ್ವಲ್ ಜಿದ್ಗಲ್ ಖಜಾಂಜಿ- ಭವನ್ ಚಿದ್ಗಲ್

0

ಶಿವಾಜಿ ಯುವಕ ಮಂಡಲ ಕೂತ್ಕುಂಜ ಇದರ 2023-24 ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ದೇವಿಪ್ರಸಾದ್ ಕುಳ್ಳಾಜೆ, ಉಪಾಧ್ಯಕ್ಷರಾಗಿ ಸುರೇಶ್ ಚಿದ್ಗಲ್, ಕಾರ್ಯದರ್ಶಿಯಾಗಿ ಪ್ರಜ್ವಲ್ ಜಿದ್ಗಲ್ ಖಜಾಂಜಿಯಾಗಿ ಭವನ್ ಚಿದ್ಗಲ್,ಜೊತೆ ಕಾರ್ಯದರ್ಶಿಯಾಗಿ ಚಂದನ್ ಕಕ್ಯಾನ, ಕ್ರೀಡಾ ಕಾರ್ಯದರ್ಶಿಯಾಗಿ ಆದರ್ಶ ಚಿದ್ಗಲ್ ,. ನಿರ್ದೇಶಕರಾಗಿ ಆದಿತ್ಯ ಚಿದ್ಗಲ್, ಷಣ್ಮುಖ ಕಲ್ಲಾಜೆ, ಭರತ್ ಕಕ್ಯಾನ, ಪುನೀತ್ ಚಿದ್ಗಲ್ ತೇಜಸ್ ಚಿದ್ಗಲ್ ಲಿಖಿತ್ ಅಜ್ಜಿಹಿತ್ಲು ಮಹೇಶ್ ಚಿದ್ಗಲ್, ಚಿತೇಶ್ ಕಕ್ಯಾನ , ಜೀವನ್ ಚಿದ್ಗಲ್, ಬಿಪಿನ್ ಚಿದ್ಗಲ್ ರವರು ಆಯ್ಕೆಯಾದರು.