ಪೆರಾಜೆ : ಬೈಕ್ ಗಳ ಮುಖಾಮುಖಿ – ಸವಾರರಿಗೆ ಜಖಂ

0

ಪೆರಾಜೆ ಗ್ರಾಮದ ಇಂದಿರಾ ಆವಾಜ್ ಕಾಲನಿ ಬಳಿ ಇಂದು ಸಂಜೆ ಎರಡು ಬೈಕ್ ಗಳ ಮಧ್ಯೆ ಮುಖಾಮುಖಿ ಢಿಕ್ಕಿ ಸಂಭವಿಸಿ ಸವಾರರಾದ ಧರಣೇಶ್ ಏಣಾವರ ಹಾಗೂ ತೇಜಸ್ ಕುಂಡಾಡು ಎಂಬವರು ಗಾಯಗೊಂಡಿದ್ದಾರೆ. ಅವರಿಬ್ಬರನ್ನೂ ಸುಳ್ಯದ ಆಸ್ಪತ್ರೆಗೆ ತರಲಾಗಿದೆ.