ಹರಿಹರ : ಹರಿಹರೇಶ್ವರ ದೇವಸ್ಥಾನಕ್ಕೆ ಸ್ಟವ್ ಕೊಡುಗೆ

0

ಹರಿಹರ ಪಲ್ಲತ್ತಡ್ಕ ಗ್ರಾಮದ ಕಜೆಗದ್ದೆ ಶ್ರೀ ಮತಿ ಮತ್ತು ಶ್ರೀ ಪುಷ್ಪವತಿ ರಾಮಚಂದ್ರ ಮತ್ತು ಮಕ್ಕಳು ಶ್ರೀ ಹರಿಹರೇಶ್ವರ ದೇವಸ್ತಾನ ‌ಕ್ಕೆ ಸ್ಟವ್‌ನ್ನು ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅದ್ಯಕ್ಷರಾದ ಕಿಶೋರ್ ಕುಮಾರ್ ಕೂಜುಗೋಡು,ಮ್ಯಾನೇಜರ್ ಲೋಕನಾಥ ಕಿರಿಭಾಗ, ಪಂಚಾಯತ್ ಅದ್ಯಕ್ಷ ವಿಜಯ ಕುಮಾರ್ ಅಂಗಣ,ರವಿ ಗೋಳ್ಯಾಡಿ,ಮುರಳಿ,ಪ್ರಸನ್ನ ಉಮೇಶ್, ಮತಿತರರು. ಹಾಜರಿದ್ದರು.