ಸೆ.28 : ಬೆಳ್ಳಾರೆ ಹೆಗ್ಡೆ ಸಂಕೀರ್ಣದಲ್ಲಿ ವಿಸ್ಮಯ ಫ್ಯಾನ್ಸಿ ಮತ್ತು ಫೂಟ್ ವೇರ್ಸ್ ನವೀಕೃತಗೊಂಡು ಶುಭಾರಂಭ

0

ಬೆಳ್ಳಾರೆಯ ಹೆಗ್ಡೆ ಸಂಕೀರ್ಣದಲ್ಲಿರುವ ವಿಸ್ಮಯ ಫ್ಯಾನ್ಸಿ & ಫೂಟ್ ವೇರ್ಸ್ ಸೆ.28 ರಂದು ಗುರುವಾರ
ನವೀಕೃತಗೊಂಡು ಶುಭಾರಂಭಗೊಳ್ಳಲಿದೆ.
ಇಲ್ಲಿ ಎಲ್ಲಾ ರೀತಿಯ ಪುರುಷರ,ಮಹಿಳೆಯರ ಹಾಗೂ ಮಕ್ಕಳ ಪಾದರಕ್ಷೆಗಳು, 1 ಗ್ರಾಂ ಗೋಲ್ಡ್ ಮತ್ತು ಎಲ್ಲಾ ತರದ ಫ್ಯಾನ್ಸಿ ಐಟಂಗಳು ದೊರೆಯುತ್ತದೆ ಎಂದು ಮಾಲಕರಾದ ವಿದ್ಯಾ ಶಿವರಾಮ್ ತಿಳಿಸಿದ್ದಾರೆ.