ಆಲೆಟ್ಟಿ: ಜನನಿ ಫ್ರೆಂಡ್ಸ್ ಕ್ಲಬ್ ಗುಂಡ್ಯ ವಾರ್ಷಿಕ ಮಹಾಸಭೆ

0

ಅಧ್ಯಕ್ಷ -ತೀರ್ಥಕುಮಾರ್ ವಾಲ್ತಾಜೆ, ಕಾರ್ಯದರ್ಶಿ-ವಿಷ್ಣುಪ್ರಸಾದ್, ಕೋಶಾಧಿಕಾರಿ-ನಾಗರಾಜ್ ಪದಾಧಿಕಾರಿಗಳಾಗಿ ಆಯ್ಕೆ

ಆಲೆಟ್ಟಿ ಗುಂಡ್ಯ ಜನನಿ ಫ್ರೆಂಡ್ಸ್ ಕ್ಲಬ್ ಇದರ ವಾರ್ಷಿಕ ಮಹಾಸಭೆಯು ಅಧ್ಯಕ್ಷ ಲತೀಶ್ ಗುಂಡ್ಯ ರವರ ಅಧ್ಯಕ್ಷತೆಯಲ್ಲಿ ಅ.1 ರಂದು ನಡೆಯಿತು.
ವಾರ್ಷಿಕ ಲೆಕ್ಕಪತ್ರವನ್ನು ಕೋಶಾಧಿಕಾರಿ ಮಂಡಿಸಿದರು.
ಮುಂದಿನ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಪೂರ್ವಧ್ಯಕ್ಷ ಸುನಿಲ್ ಗುಂಡ್ಯ ರವರ ಸಮ್ಮುಖದಲ್ಲಿ ನಡೆಸಲಾಯಿತು. ನೂತನ ಅಧ್ಯಕ್ಷ

ತೀರ್ಥಕುಮಾರ್ ವಾಲ್ತಾಜೆ, ಕಾರ್ಯದರ್ಶಿ ವಿಷ್ಣುಪ್ರಸಾದ್ ಗುಂಡ್ಯ, ಕೋಶಾಧಿಕಾರಿ ನಾಗರಾಜ್ ಮಾಸ್ತರ್ ಬಡ್ಡಡ್ಕ, ಉಪಾಧ್ಯಕ್ಷರಾಗಿ ಸತೀಶ್ ಕುಲಾಲ್, ವಿನೋದ್ ಕುಡೆಕಲ್ಲು,

ಜತೆ ಕಾರ್ಯದರ್ಶಿ ರೂಪಾನಂದ ಗುಂಡ್ಯ, ಸಂಘಟನಾ ಕಾರ್ಯದರ್ಶಿ ಸುರೇಶ್ ಆಲೆಟ್ಟಿ, ಕ್ರೀಡಾ ಕಾರ್ಯದರ್ಶಿಯಾಗಿ ಯಶವಂತ್ ಆಲೆಟ್ಟಿ, ಸುರೇಶ್ ಗುಂಡ್ಯ, ಯಕ್ಷಿತ್ ಗುಂಡ್ಯ, ಸಾಂಸ್ಕೃತಿಕ ಕಾರ್ಯದರ್ಶಿ ಉದಯ ಕಿರಣ ಗುತ್ತಿನಡ್ಕ, ನಿತಿನ್ ಗೋಪಾಲ್ ಗುಂಡ್ಯ, ಶ್ರಮದಾನ ಸಮಿತಿ ಸಂಚಾಲಕ ಶ್ರೀರಾಮ ರಂಗತ್ತಮಲೆ, ಗೌರವ ಸಲಹೆಗಾರ ಮಾಧವ ನಾಯ್ಕ ಎಲಿಕ್ಕಳ, ಲತೀಶ್ ಗುಂಡ್ಯ, ನಿತಿನ್ ಗುಂಡ್ಯ, ಸುನಿಲ್ ಗುಂಡ್ಯ, ಅಜಿತ್ ಗುಂಡ್ಯ, ಸಚಿನ್ ಗುಂಡ್ಯ, ಇವರನ್ನು ಒಮ್ಮತದಿಂದ ಆಯ್ಕೆ ಮಾಡಲಾಯಿತು.

ಸದಸ್ಯರುಗಳಾಗಿ ಹರಿಪ್ರಸಾದ್ ಗುಂಡ್ಯ, ರೋಹಿತ್ ಕುಡೆಕಲ್ಲು, ಜಯಪ್ರಕಾಶ್ ಗುಂಡ್ಯ, ನಿತೀಶ್ ಗುಂಡ್ಯ, ಸುದೀಶ್ ಗುಂಡ್ಯ , ಸಂದೀಪ್ ಗುಂಡ್ಯ, ಶ್ರೀಜಿತ್ ಗುಂಡ್ಯ, ರಾಘವೇಂದ್ರ ಬಡ್ಡಡ್ಕ, ಲೋಲಾಜಕ್ಷ ಗುಂಡ್ಯ, ರಾಜೇಶ್ ಗುಂಡ್ಯ, ಗೋಪಾಲ್ ಗುಂಡ್ಯ, ಹರಿಪ್ರಸಾದ್ ಎಂ.ಸಿ, ಹರಿಪ್ರತಾಪ್ ಗುಂಡ್ಯ, ಗಿರೀಶ್ ಅಡೂರು, ರಾಜೇಶ್ ಕಣಕ್ಕೂರು, ಮಹೇಶ್ ಕುತ್ಯಾಳ, ಕೃತೇಶ್ ಮದುವೆಗದ್ದೆ, ಶಶಿಧರ ಗಡಿಪಣೆ, ನವೀನ್ ಬಾಂಜಿ ಕೋಡಿ,ದಿಲೀಪ್ ಗುಂಡ್ಯ , ಶ್ರೀರಾಜ್ ಎಲಿಕ್ಕಳ, ನಿಕೇಶ್ ರೈ ,ಪ್ರಮೋದ್ ಗುಂಡ್ಯ, ಅನಂತಕೃಷ್ಣ ಗುಂಡ್ಯ,ಇವರನ್ನು ಆಯ್ಕೆ ಮಾಡಲಾಯಿತು.

ದಿಲೀಪ್ ಗುಂಡ್ಯ ಪ್ರಾರ್ಥಿಸಿ,ನಾಗರಾಜ್ ಮಾಸ್ತರ್ ಬಡ್ಡಡ್ಕ ಸ್ವಾಗತಿಸಿ, ಹರಿಪ್ರಸಾದ್ ಗುಂಡ್ಯ ವಂದಿಸಿದರು.