ಪದವೀಧರರ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ನವೆಂಬರ್ 6 ಕೊನೆ ದಿನಾಂಕವಾಗಿದ್ದು ಇದಕ್ಕೆ ಅರ್ಹತೆ ಪಡೆದ ಪದವೀಧರರಿಗೆ ಅರ್ಜಿ ಸಲ್ಲಿಸಲು ತಾಲೂಕು ಕಚೇರಿ ವರೆಗಿನ ಓಡಾಡ ತಪ್ಪಿಸಲು ಪೆರುವಾಜೆಯಲ್ಲಿ ಅರ್ಜಿ ದೊರಕುವ ವ್ಯವಸ್ಥೆ ಮಾಡಲಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ಸಚಿನ್ ರಾಜ್ ಶೆಟ್ಟಿ ತಿಳಿಸಿದ್ದಾರೆ.
ಅರ್ಜಿ ಪಡೆಯಲು ಈ ಮೊಬೈಲ್ ನಂ 63640 47507 ಕರೆ ಮಾಡಿ, ಹೆಚ್ಚಿನ ಮಾಹಿತಿ ಪಡೆಯಲು ವಿನಂತಿಸಲಾಗಿದೆ.