ಸುಳ್ಯದ ಅಯೋಧ್ಯಾ ಬಟ್ಟೆ ಮಳಿಗೆಯಲ್ಲಿ ದಸರಾ ಫೆಸ್ಟಿವಲ್ ಸ್ಪೆಷಲ್ ಆಫರ್

0

ರೂಪಾಯಿ 999ಕ್ಕೆ 3 ಶರ್ಟ್ ಅಥವಾ ರೂಪಾಯಿ 999ಕ್ಕೆ 1 ಪ್ಯಾಂಟ್ ಹಾಗೂ 1 ಶರ್ಟ್

ಸುಳ್ಯದ ಗಾಂಧಿನಗರದ ಶಶಿ ಕಾಂಪ್ಲೆಕ್ಸ್ ನಲ್ಲಿರುವ ಬಟ್ಟೆ ಮಳಿಗೆ ಅಯೋಧ್ಯಾ ಮೆನ್ಸ್ ಡ್ರೆಸ್ & ಸ್ಪೋರ್ಟ್ಸ್ ಜರ್ಸಿ ಬಟ್ಟೆ ಮಳಿಗೆಯಲ್ಲಿ ದಸರಾ ಹಬ್ಬದ ಪ್ರಯುಕ್ತ ಅಕ್ಟೋಬರ್ 18 ರಿಂದ ಅ. 28 ರವರೆಗೆ ದಸರಾ ಫೆಸ್ಟಿವಲ್ ಸ್ಪೆಷಲ್‌ ಆಫರ್ ಲಭ್ಯವಿದೆ.

ಗ್ರಾಹಕರು ಟೀಶರ್ಟ್‌ ಮತ್ತು ಕಾಟನ್‌ ಬಟ್ಟೆಗಳನ್ನು ಶೇ. 30ರಷ್ಟು ಡಿಸ್ಕೌಂಟ್‌ ದರದಲ್ಲಿ ಖರೀದಿ ಮಾಡಬಹುದು. ಹೊಸ ಹೊಸ ವಿನ್ಯಾಸದ ವಿವಿಧ ಕಲೆಕ್ಷನ್ ಗಳು ಲಭ್ಯವಿದೆ..ಬ್ರ್ಯಾಂಡೆಡ್ ಶರ್ಟ್ , ಟೀ ಶರ್ಟ್, ವಿವಿಧ ಶೈಲಿಯ ಜೀನ್ಸ್ ಕಾಟನ್ ಪ್ಯಾಂಟ್, ಸ್ಪೋರ್ಟ್ಸ್ ಟೀ ಶರ್ಟ್ ಅತೀ ಕಡಿಮೆ ದರದಲ್ಲಿ ಲಭ್ಯವಿದೆ. ದಸರಾ ಬಿಗ್ ಫೆಸ್ಟಿವಲ್ ಆಫರ್ ನಲ್ಲಿ ರೂಪಾಯಿ 999ಕ್ಕೆ 3 ಶರ್ಟ್ ಖರೀದಿಸಬಹುದು. ರೂಪಾಯಿ 999ಕ್ಕೆ 1 ಪ್ಯಾಂಟ್ ಹಾಗೂ 1 ಶರ್ಟ್ ಗೆ ಅಲ್ಲದೇ ಟೀ ಶರ್ಟ್ & ಕಾಟನ್ ಬಟ್ಟೆಗಳಿಗೆ ಶೇ.30ರಷ್ಟು ಡಿಸ್ಕೌಂಟ್ ಇದೆ. ಗ್ರಾಹಕರು ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಮಳಿಗೆಯ ಮಾಲಕರು ವಿನಂತಿಸಿದ್ದಾರೆ.