ಸುಳ್ಯದ ನಿಶ್ಮಿತಾ ಮಾರುತಿ ಅಟೋ ವರ್ಕ್ಸ್ ನಲ್ಲಿ ಆಯುಧ ಪೂಜೆ

0

ಸುಳ್ಯದ ವಿಷ್ಣುಸರ್ಕಲ್ ಕಾಯರ್ತೋಡಿ ರಸ್ತೆಯಲ್ಲಿರುವ ನಿಶ್ಮಿತಾ ಮಾರುತಿ ಅಟೋ ವರ್ಕ್ಸ್ ನಲ್ಲಿ ಅ.23 ರಂದು ಬೆಳಿಗ್ಗೆ ಆಯುಧ ಪೂಜೆ ನಡೆಯಿತು.
ಬೆಳಿಗ್ಗೆ ಗಣಹೋಮ ನಡೆಯಿತು.
ಬಳಿಕ ವಾಹನಗಳಿಗೆ ಪೂಜೆ ನಡೆಯಿತು.
ಈ ಸಂದರ್ಭದಲ್ಲಿ ಮಾಲಕ ಬಾಲಕೃಷ್ಣ ಎ.ಮತ್ತು ಮನೆಯವರು ಹಾಗು ಸಿಬ್ಬಂದಿ ವರ್ಗದವರು ಮತ್ತು ಇತರರು ಉಪಸ್ಥಿತರಿದ್ದರು.
ಇಲ್ಲಿ ಗಾಡಿಯ ಬಿಡಿಭಾಗಗಳ ವೆಲ್ಡಿಂಗ್ ,ಎಲ್ಲಾ ತರಹದ ಮಾರುತಿ ವಸಹನಗಳ ರಿಪೇರಿ,ಸರ್ವಿಸ್ ,ಬೈಕ್ ,ಕಾರ್ ವಾಶ್ ಮಾಡಿಕೊಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.