ಬ್ಯಾಡ್ಮಿಂಟನ್ ಪಂದ್ಯಾಟ : ವಿ.ಆರ್.ಎಸ್. ಟ್ರಾವೆಲ್ಸ್ ಪ್ರಥಮ

0

ಕೆ .ಎಫ್. ಡಿ. ಸಿ. ಬ್ಯಾಡ್ಮಿಂಟನ್ ಫ್ರೆಂಡ್ಸ್ ಸುಳ್ಯ ಇದರ ಆಶ್ರಯದಲ್ಲಿ ಸಿ ಆರ್ ಸಿ ಶಟಲ್ ಬ್ಯಾಡ್ಮಿಂಟನ್ ಲೀಗ್ ಪಂದ್ಯಾಟವು ಅ.
22 ರಂದು ಕುರುಂಜಿಗುಡ್ಡೆ ಒಳಾಂಗಣ ಬ್ಯಾಡ್ಮಿಂಟನ್ ಕ್ರೀಡಾಂಗಣದಲ್ಲಿ ನಡೆಯಿತು. ಇದರಲ್ಲಿ ಪ್ರಥಮ ಬಹುಮಾನವನ್ನು ವಿ .ಆರ್ .ಎಸ್. ಟ್ರಾವೆಲ್ಸ್ ಪಡೆದುಕೊಂಡರೆ ದ್ವಿತೀಯ ಸ್ಥಾನವನ್ನು ಬೆಂಗಮಲೆ ಕಿಂಗ್ಸ್ ಪಡೆದುಕೊಂಡಿತು ಹಾಗೂ ಭಾಗವಹಿಸಿದ ಎಲ್ಲ ತಂಡಗಳಿಗೂ ಸಮಾಧಾನಕರ ಬಹುಮಾನವನ್ನು ನೀಡಿ ಗೌರವಿಸಲಾಯಿತು.