ಸುಬ್ರಹ್ಮಣ್ಯದ ಸೇನಾನಿ ರೆಸಿಡೆನ್ಸಿ ಮಾಲಕ ಕಿಟ್ಟಣ್ಣ ರೈ ನಿಧನ

0


ಸುಬ್ರಹ್ಮಣ್ಯದ ದೋಣಿಮಕ್ಕಿಯ ನಿವಾಸಿ ಸೇನಾನಿ ರೆಸಿಡೆನ್ಸಿ ಮಾಲಕ, ನಿವೃತ್ತ ಕೆ.ಎಸ್. ಆರ್.ಟಿ.ಸಿ ಚಾಲಕ ಕಿಟ್ಟಣ್ಣ ರೈ ಅ.24 ರಂದು ತಡರಾತ್ರಿ ನಿಧನರಾದರು.

ಅವರಿಗೆ 73 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಲಲಿತಾ, ಮಕ್ಕಳಾದ ಪ್ರಸಾದ್ ರೈ ಮಂಗಳೂರಿನಲ್ಲಿ ಸರ್ವೇಯರ್ ಆಗಿದ್ದು, ಮಕ್ಕಳಾದ ಪ್ರವೀಣ್ ರೈ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಕಂಪನಿಯೊಂದರ ಮೆನೇಜರ್ ಆಗಿದ್ದಾರೆ. ಪ್ರತೀಕ್ ರೈ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದಾರೆ. ಹಾಗೂ ಇಬ್ಬರು ಸಹೋದರರು, ಇಬ್ಬರು ಸಹೋದರಿಯರು, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.