ಸೀತಮ್ಮ ಕುತ್ಯಾಳ ನಿಧನ

0

ಕನಕಮಜಲು ಗ್ರಾಮದ ಕುತ್ಯಾಳ ದಿ. ಚೆನ್ನಪ್ಪ ಗೌಡರ ಧರ್ಮಪತ್ನಿ ಸೀತಮ್ಮ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಅ.31ರಂದು ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.


ಮೃತರು ಪುತ್ರರಾದ ತಿರುಮಲೇಶ್ವರ ಕುತ್ಯಾಳ, ಕನಕಮಜಲು ಗ್ರಾ.ಪಂ. ಮಾಜಿ ಅಧ್ಯಕ್ಷ ಶ್ರೀಧರ ಕುತ್ಯಾಳ ಸೇರಿದಂತೆ ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.