ಗೃಹಪ್ರವೇಶ

0

ಮಂಡೆಕೋಲು ಗ್ರಾಮದ ಪೇರಾಲು ಚೌಟಾಜೆ ರಾಮಣ್ಣ ಗೌಡ ಮತ್ತು ಮಕ್ಕಳು ನೂತನವಾಗಿ ಕಟ್ಟಿಸಿದ ಗುರುಕೃಪಾದ ಗೃಹಪ್ರವೇಶವನ್ನು ಗಣಪತಿ ಹವನ ಮತ್ತು ಶ್ರೀಲಕ್ಷ್ಮೀ ಸಹಿತ ಸತ್ಯನಾರಾಯಣ ಪೂಜೆಯೊಂದಿಗೆ ಅ.23ರಂದು ಚಾಟಾಜೆಯಲ್ಲಿ ನರೆವೇರಿತು.