ಹಿರಿಯರ ಕ್ರೀಡಾಕೂಟದಲ್ಲಿ ಅನಂತಕೃಷ್ಣ ಚೊಟ್ಟೆಮಜಲು – ರಾಜ್ಯಮಟ್ಟಕ್ಕೆ ಆಯ್ಕೆ

0

ಪಂಜ ಜೂನಿಯರ್ ಕಾಲೇಜು ಕೋಟಿ ಚೆನ್ನಯ ಕ್ರೀಡಾಂಗಣದಲ್ಲಿ ನ.19 ರಂದು ನಡೆದ ಸುಳ್ಯ, ಪುತ್ತೂರು, ಕಡಬ ತಾಲೂಕುಗಳ ಹಿರಿಯರ 10 ನೇ ಕ್ರೀಡಾಕೂಟದಲ್ಲಿ 40ರ ವಯೋಮಿತಿಯಲ್ಲಿ ಪಂಜದ ಪಲ್ಲೋಡಿ ದುರ್ಗಾಪರಮೇಶ್ವರಿ ಫ್ಯೂಲ್ಸ್ ಸಿಬ್ಬಂದಿ ಅನಂತಕೃಷ್ಣ ಚೊಟ್ಟೆಮಜಲು ರವರು ಭಾಗವಹಿಸಿ 5000 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದು, ಮಂಗಳೂರು ಮಂಗಳ ಸ್ಟೇಡಿಯಂನಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.