ನಾಳೆ (ಡಿ 1) : ಸುಳ್ಯದ ಲೆಟ್ಯೂಸ್ ಕೆಫೆಯಲ್ಲಿ ಸ್ಪೆಷಲ್ ಆಫರ್

0

ಸುಳ್ಯದ ಕೆ. ಎಸ್. ಆರ್. ಟಿ. ಸಿ. ಬಸ್ ಸ್ಟಾಂಡ್ ಎದುರು ಕಾರ್ಯಾಚರಿಸುತ್ತಿರುವ ಹಿಂದುಸ್ಥಾನ್ ಬಿಲ್ಡಿಂಗ್ ನಲ್ಲಿರುವ ಲೆಟ್ಯೂಸ್ ಕೆಫೆಯಲ್ಲಿ ನಾಳೆ ಅಂದರೆ ಡಿ. 1 ರಂದು ಯಾವುದೇ 3 ಬರ್ಗರ್ ಖರೀದಿಸಿದಲ್ಲಿ 1 ಬರ್ಗರ್ ಉಚಿತ ದೊರೆಯಲಿದೆ ಎಂದು ಪಾಲುದಾರರು ತಿಳಿಸಿದ್ದಾರೆ.