ರಂಗಮಯೂರಿ ಕಲಾ ಶಾಲೆಯ ಡ್ಯಾನ್ಸಿಂಗ್ ಸ್ಟಾರ್ ಸೀಸನ್ 2 ಇದರ ಲಕ್ಕಿಡಿಪ್ ಕೂಪನ್ ಡ್ರಾ

0

ಸುಳ್ಯ ರಂಗಮಯೂರಿ ಕಲಾ ಶಾಲೆಯಲ್ಲಿ ಡಿ.3 ರಂದು ನಡೆದ ಸುಳ್ಯ ಡ್ಯಾನ್ಸಿಂಗ್ ಸ್ಟಾರ್ ಸೀಸನ್ 2 ಸೋಲೋ ಡ್ಯಾನ್ಸ್ ಸ್ಪರ್ಧೆಯ ಅಂಗವಾಗಿ ಹಮ್ಮಿಕೊಳ್ಳಾದ
ಲಕ್ಕಿ ಕೂಪನ್ ಡ್ರಾವನ್ನು ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ನಡೆಸಲಾಯಿತು. ಫಲಿತಾಂಶದ ವಿವರ ಇಂತಿದೆ -ಪ್ರಥಮ -061, ದ್ವಿತೀಯ- 822, ತೃತೀಯ -1785 ಹಾಗೂ 5 ಆಕರ್ಷಕ ಬಹುಮಾನಗಳು -353, 073, 948,1091,1364 ನಂಬರಿನ ಕೂಪನ್ ಗಳಿಗೆ ಲಭಿಸಿದೆ. ವಿಜೇತರು ಒಂದು ತಿಂಗಳ ಒಳಗಾಗಿ ಕೂಪನ್ ತೋರಿಸಿ ಬಹುಮಾನ ಪಡೆದುಕೊಳ್ಳುವಂತೆ ಸಂಘಟಕರು ತಿಳಿಸಿರುತ್ತಾರೆ.