ಶಿವಶಕ್ತಿ ಪಟಾಕಿ ಅಂಗಡಿಯ ಲಕ್ಕಿ ಕೂಪನ್ ಡ್ರಾ ಫಲಿತಾಂಶ ಪ್ರಕಟ

0

ಪ್ರೀತಿ ಮೊಬೈಲ್ಸ್ ಅವರ ನೇತೃತ್ವದ ಶಿವಶಕ್ತಿ ಪಟಾಕಿ ಅಂಗಡಿಯ ವತಿಯಿಂದ ಹಮ್ಮಿಕೊಂಡ ಲಕ್ಕಿ ಕೊಪನ್ ನ ಡ್ರಾವನ್ನು
ಹಿರಿಯರಾದ ಗಿರೀಶ್ ಭಾರದ್ವಾಜ್ ಹಾಗೂ ಸುಧಾಕರ ರೈ ನಡೆಸಿಕೊಟ್ಟರು.

ಮೊದಲನೇ ಬಹುಮಾನ
32 ಇಂಚ್ ನ ಎಲ್ಈಡಿ ಟಿವಿ,
ಹಾಗೂ ದ್ವಿತೀಯ ಬಹುಮಾನವನ್ನು ವಾಷಿಂಗ್ ಮಷೀನ್ ಆಗಿರುತ್ತದೆ.

ಪಟಾಕಿ ಅಂಗಡಿಯ ಪಾಲುದಾರರಾದ ರಿತೇಶ್ , ದೀಕ್ಷಿತ್ ಸನತ್ ಹಾಗೂ ಶ್ರೀಕಾಂತ್ ರವರು ಸುಳ್ಯ, ಬೆಳ್ಳಾರೆ , ನಿಂತಿ ಕಲ್ಲಿನಲ್ಲಿ
ಪಟಾಕಿ ಅಂಗಡಿಯನ್ನು ಹಾಕಲಾಗಿತ್ತು.

ವಿಜೇತರಾದವರು ಡಿ.31ರ ಒಳಗಾಗಿ ತಮ್ಮ ಬಹುಮಾನವನ್ನು ಪಡೆದುಕೊಳ್ಳಬೇಕಾಗಿ ಮಾಲಕರ ತಿಳಿಸಿದ್ದಾರೆ.