ಅಕ್ಕಯ್ಯ ಕುಕ್ಕಂದೂರು ನಿಧನ

0

ಜಾಲ್ಸೂರು ಗ್ರಾಮದ ಕುಕ್ಕಂದೂರು ದಿ. ದೂಮಣ್ಣ ಗೌಡರ ಪತ್ನಿ ಅಕ್ಕಯ್ಯ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಡಿ.16ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರರಾದ ಮೋನಪ್ಪ ಗೌಡ, ಧನಂಜಯ ಗೌಡ, ಪದ್ಮನಾಭ ಗೌಡ , ಪುತ್ರಿಯರಾದ ಕಮಲ, ಜಯಂತಿ, ಪುಷ್ಪಾವತಿ ಸೇರಿದಂತೆ ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.